ಕುಡಿದು ಚಿತ್ ಆಗಿದ್ದರಿಂದ ಮಹಿಳೆ ಮೇಲೆ ಮೂತ್ರ ಮಾಡಿದ್ದ ಮಿಶ್ರಾ

ನವದೆಹಲಿ,ಜ.9- ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಶಂಕರ್ ಮಿಶ್ರಾ ಅವರು ಅಂದು ಕುಡಿದು ಚಿತ್ ಆಗಿದ್ದರು ಎಂದು ಸಹ ಪ್ರಯಾಣಿಕರೊಬ್ಬರು ಬಾಯ್ಬಿಟ್ಟಿದ್ದಾರೆ. ಕಳೆದ ನ.26ರಂದು ಏರ್ ಇಂಡಿಯಾ ವಿಮಾನದಲ್ಲಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಶಂಕರ್ ಮಿಶ್ರಾ ಅವರ ಪಕ್ಕದ ಆಸನದಲ್ಲಿದ್ದ ಅಮೆರಿಕ ಮೂಲದ ವೈದ್ಯೆ ಸುಗತ ಭಟ್ಟಾಚಾರ್ಯ ಅವರು ಈ ವಿಷಯ ಬಾಯ್ಬಿಟ್ಟಿದ್ದಾರೆ. ಅಂದು ಮಿಶ್ರಾ ಅವರು ಪಕ್ಕದಲ್ಲಿ ಕುಳಿತಿದ್ದ ನನಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದರು ಮಾತ್ರವಲ್ಲ […]