ಸವದಿಗೆ ಡಿಸಿಎಂ ಪಟ್ಟ: ಸೋಮಲಿಂಗಪ್ಪ ಗರಂ

ಬಳ್ಳಾರಿ,ಆ.27- ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ನೀಡಿರುವುದಕ್ಕೆ ಸಿರಗುಪ್ಪ ಶಾಸಕ ಸೋಮಲಿಂಗಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಶಾಸಕರಾಗಿಲ್ಲ, ಆದರೂ ಅವರಿಗೆ

Read more