ವಿಮಾನಯಾನ ಕ್ಷೇತ್ರದ ಸಾಧನೆ ಅಮೋಘ ; ಮೋದಿ

ನವದೆಹಲಿ,ಫೆ.22- ದೇಶದಲ್ಲಿ ಹೆಚ್ಚುತ್ತಿರುವ ವಿಮಾನ ನಿಲ್ದಾಣಗಳು ಹಾಗೂ ಉತ್ತಮ ಸಂಪರ್ಕದಿಂದಾಗಿ ವಿಮಾನ ಯಾನ ಕ್ಷೇತ್ರವೂ ಜನರ ಹೃದಯಕ್ಕೆ ಹತ್ತಿರವಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ಫೆ.19ಕ್ಕೆ ದೇಶೀಯ ವಿಮಾನ ಸಂಚಾರ ಸುಮಾರು 4.45 ಲಕ್ಷ ಪ್ರಯಾಣಿಕರ ಗರಿಷ್ಠ ಮಟ್ಟ ತಲುಪಿರುವ ಕುರಿತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾಡಿರುವ ಟ್ವೀಟ್ ಅನ್ನು ಹಂಚಿಕೊಂಡಿರುವ ಮೋದಿ ಅವರು ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್‍ನಲ್ಲಿ ಅವರು […]