ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಲು ರಷ್ಯಾದ 54 ನಗರಗಳಲ್ಲಿ ಪ್ರತಿಭಟನೆ ಪ್ರತಿಭಟನೆ

ಮಾಸ್ಕೋ ಫೆ.25-ರಷ್ಯಾದ 54 ನಗರಗಳಲ್ಲಿ ಉಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸಲು ಸಾವಿರಾರು ಜನರು ಬೀದಿಗಿಳದು ಪ್ರತಿಭಟನೆ ನಡೆಸಿದ್ದಾರೆ. ಮಾಸ್ಕೋದಲ್ಲಿಸುಮಾರು 957 ಜನರು ಸೇರಿ 1,745 ಜನರನ್ನು ಬಂಧಿಸಲಾಗಿದೆ.ಮಾಸ್ಕೋದ ವಿರೋಧ ಪಕ್ಷದ ಕಾರ್ಯಕರ್ತೆ ಟಟಯಾನಾ ಉಸ್ಮಾನೋವಾ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಯುಧದ ಭೀಕರತೆಯನ್ನು ವರ್ಣಿಸಿದ್ದು ,ಅಧ್ಯಕ್ಷರ ನಡೆಗೆ ಅಸಮಾಧಾನ ತಿಳಿಸಿದ್ದಾರೆ ನಾನು ಉಕ್ರೇನ್ ಜರಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ ಬರೆದುಕೊಂಡಿದ್ದಾರೆ. ಇದು ಸಾಕಷ್ಟ ಜನರ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವರು ಬೀದಿಗಿಳದು ಕೂಡಲೆ ಯುಧ್ಧ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನೆಕಾರರನ್ನು […]