ಸಂಧಾನ ಮಾತುಕತೆ ನಡುವೆಯೇ ಕ್ಯಿವ್ ನತ್ತ ಮುನ್ನುಗ್ಗುತ್ತಿದೆ ರಷ್ಯಾ ಸೇನೆ

ನವದೆಹಲಿ, ಮಾ.1- ಸಂಧಾನ ಮಾತುಕತೆ ಪ್ರಗತಿಯಲ್ಲಿರುವ ನಡುವೆಯೇ ಉಕ್ರೇನ್ ನ ರಾಜಧಾನಿ ಕ್ಯಿವ್ ಸೇರಿದಂತೆ ಪ್ರಮುಖ ನಗರಗಳನ್ನು ರಷ್ಯ ಪಡೆಗಳು ಸುತ್ತುವರೆದಿದ್ದು, ಯಾವ ಕ್ಷಣದಲ್ಲಾದರೂ ಯುದ್ಧ ನಿರ್ಣಾಯಕ ಹಂತ ತಲುಪಲಿದೆ. ಈ ನಡುವೆ ಉಕ್ರೇನ್ ಜನವಸತಿ ಪ್ರದೇಶಗಳ ಮೇಲೆ ಸೆಲ್ ದಾಳಿ ಮುಂದುವರೆದಿದೆ. ಒಂದೇ ಕಡೆ 70 ಉಕ್ರೇನ್ ಸೈನಿಕರು ಹತರಾಗಿದ್ದಾರೆ. ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕ್ವಿವ್, ಎರಡನೇ ಮಹಾನಗರ ಖರ್ಕಿವ್, ಲುಹನ್ಸಕ್, ಡೊನೆಟ್ಸಕ್, ಮರಿಯುಪೋಲ್, ಕ್ರಿಮೆನಿಯಾ ಸೇರಿದಂತೆ ಹಲವು ಭಾಗಗಳಲ್ಲಿ ಸುಮಾರು 200 ಕಿಲೋ […]