ಸಿಬಿಐ, ಇಡಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆ : ಶಾ

ನವದೆಹಲಿ,ಮಾ.18- ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿವೆ. ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಪ್ರಕರಣಗಳು ಯುಪಿಎ ಸರ್ಕಾರದ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾನ್‍ಕ್ಲೇವ್‍ನಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ತನಿಖಾ ಸಂಸ್ಥೆಗಳು ಏನೇ ಮಾಡಿದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಮುಂದಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ. ಸಿಬಿಐ ಮತ್ತು ಇಡಿ […]
ಅಮೆರಿಕಾದ ದ್ವೇಷಪೂರಿತ ಅಪರಾಧಗಳಿಗೆ ಸಿಖ್ಖರ, ಯಹೂದಿಗಳೇ ಟಾರ್ಗೇಟ್

ವಾಷಿಂಗ್ಟನ್,ಫೆ.23- ಯಹೂದಿಗಳು ಹಾಗೂ ಸಿಖ್‍ರು ಅಮೆರಿಕಾದಲ್ಲಿ ನಡೆದ ದ್ವೇಷಪೂರಿತ ಅಪರಾಧಗಳಿಗೆ ಗುರಿಯಾದ ಎರಡು ಪ್ರಮುಖ ದಾರ್ಮಿಕ ಗುಂಪುಗಳಾಗಿವೆ ಎಂದು ಎಫ್‍ಬಿಐ ಅಭಿಪ್ರಾಯಪಟ್ಟಿದೆ. 2002ರಲ್ಲಿ ನಡೆದ ದ್ವೇಷಪೂರಿತ ಅಪರಾಧಗಳಲ್ಲಿ ಯಹೂದಿ ಹಾಗೂ ಸಿಖ್‍ರು ಅತಿ ಹೆಚ್ಚು ದಾಳಿಗಳಿಗೆ ಗುರಿಯಾಗಿರುವುದು ವರದಿಯಿಂದ ಬಹಿರಂಗಗೊಂಡಿದೆ ಎಂದು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆ ಮಾಹಿತಿ ನೀಡಿದೆ. ಡ್ರಂಕ್ ಅಂಡ್ ಡ್ರೈವ್ ಪತ್ತೆಗೆ ಕೇರಳ ಪೊಲೀಸರಿಂದ ವಿಶೇಷ ಅಭಿಯಾನ 2021 ರಲ್ಲಿ ಧರ್ಮಕ್ಕೆ ಸಂಬಂಧಿಸಿದ ಒಟ್ಟು 1,005 ದ್ವೇಷದ ಅಪರಾಧಗಳು ವರದಿಯಾಗಿವೆ […]