ಕತಾರ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು, ಹೊಸ ದಾಖಲೆ

ಲುಸೈಲ್ , ಡಿ. 19 – ಕತಾರ್‍ನಲ್ಲಿ ನಡೆದ ಫೀಫಾ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು ಬಂದಿರುವುದು ಹೊಸ ದಾಖಲೆಯಾಗಿದೆ. ಈ ವರ್ಷದ ವಿಶ್ವಕಪ್‍ನಲ್ಲಿ ಆಟಗಾರರು ಒಟ್ಟು 172 ಗೋಲು ಭಾರಿಸಿ ಹೊಸ ದಾಖಲೆಯನ್ನು ನಿರ್ಮಿಸಿತು ಎಂದು ಫೀಫಾ ಹೇಳಿದೆ. ಕಳೆದ 1998 ಫ್ರಾನ್ಸ್‍ನಲ್ಲಿ ಮತ್ತು 2014 ರಲ್ಲಿ 171 ಗೋಲು ದಾಖಲೆಯನ್ನು ಸ್ಥಾಪಿಸಿತ್ತು. ಇನ್ನು ಮುಂದಿನ 2026 ರ ವಿಶ್ವಕಪ್‍ನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸುವ ಸಾಧ್ಯತೆಯಿದೆ, ಆಗ ಒಟ್ಟು 48 ತಂಡಗಳು 104 ಪಂದ್ಯಗಳನ್ನು ಆಡಲಿದ್ದಾರೆ. […]