ಬೆಂಗಳೂರಲ್ಲಿ ತಾಯಿ-ಮಗಳನ್ನು ಕೊಂದಿದ್ದ ಆರೋಪಿ ಅಂದರ್..!

ಬೆಂಗಳೂರು, ಅ.11- ಬೇಗೂರಿನ ಚೌಡೇಶ್ವರಿ ಲೇಔಟ್‍ನ ಮನೆಯೊಂದರಲ್ಲಿ ಹಾಡಹಗಲೇ ತಾಯಿ-ಮಗಳನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆಗ್ನೇಯ ವಿಭಾಗದ ಪೊಲೀಸರು ಆರೋಪಿಯನ್ನು

Read more