ಪತ್ನಿ ಜೊತೆ ಕಿರಿಕ್, ಅತ್ತೆ ಕೊಂದ ಅಳಿಯ

ಬೆಂಗಳೂರು,ಫೆ.25- ಮೊಮ್ಮಗುವನ್ನು ಕರೆದುಕೊಂಡು ಹೋಗಲು ಬಂದಿದ್ದ ಅತ್ತೆಯನ್ನು ಅಳಿಯನೇ ಕೊಲೆ ಮಾಡಿರುವ ದಾರುಣ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೆಜಿಎಫ್ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್ ಅರಸಿ (48) ಕೊಲೆಯಾದವರು. ಆರೋಪಿ ಅಳಿಯ ಮೂಲತಃ ಬೆವೆಲ್‍ನಗರದ ದಿವಾಕರ್ (38) ತಲೆಮರೆಸಿಕೊಂಡಿದ್ದಾನೆ. ಏಳಲ್ ಅರಸಿಗೆ ಐವರು ಮಕ್ಕಳಿದ್ದು, ಒಬ್ಬ ಮಗಳನ್ನು ಸ್ವಂತ ತಮ್ಮ ದಿವಾಕರ್‍ಗೆ ಕೆಲ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಈ ದಂಪತಿಗೆ ಹೆಣ್ಣು ಮಗುವಿದೆ. ಕೌಟುಂಬಿಕ ಕಾರಣಗಳಿಂದ ದಿವಾಕರ್ ಮತ್ತು ಪತ್ನಿ […]