ಭಯೋತ್ಪಾದನೆ ವರ್ಗೀಕರಣ ಅಪಾಯಕಾರಿ ; ಭಾರತ

ವಿಶ್ವಸಂಸ್ಥೆ,ಮಾ.10- ಭಯೋತ್ಪಾದಕ ಕೃತ್ಯಗಳ ಹಿಂದಿನ ಪ್ರೇರಣೆಗಳ ಆಧಾರದ ಮೇಲೆ ಭಯೋತ್ಪಾದನೆಯನ್ನು ವರ್ಗೀಕರಿಸುವ ಪ್ರವೃತ್ತಿ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿರುವ ಭಾರತ ಧರ್ಮ, ನಂಬಿಕೆ, ಸಂಸ್ಕøತಿ, ಜನಾಂಗ ಅಥವಾ ಜನಾಂಗವನ್ನು ಲೆಕ್ಕಿಸದೆ ಎಲ್ಲಾ ರೀತಿಯ ಭಯೋತ್ಪಾದಕ ದಾಳಿಗಳನ್ನು ಬಲವಾಗಿ ಖಂಡಿಸುವುದಾಗಿ ಘೋಷಿಸಿದೆ. ಇಸ್ಲಾಮೋಫೋಬಿಯಾ, ಸಿಖ್ ವಿರೋಧಿ, ಬೌದ್ಧ ವಿರೋಧಿ ಅಥವಾ ಹಿಂದೂ ವಿರೋಧಿ ಪೂರ್ವಗ್ರಹಗಳಿಂದ ಪ್ರೇರೇಪಿತವಾಗಿರುವ ಎಲ್ಲಾ ರೀತಿಯ ಭಯೋತ್ಪಾದಕ ದಾಳಿಗಳು ಎಂದು ವಿಂಗಡಿಸಿರುವುದು ಖಂಡನಿಯ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಲ್ಲಾ ರುಚಿರಾ ಕಾಂಬೋಜ್ ತಿಳಿಸಿದ್ದಾರೆ. ಭಯೋತ್ಪಾದನೆಯ ಪಿಡುಗಿನ […]