ಮಾನವೀಯತೆ ದೃಷ್ಟಿಯಿಂದ ದಸರಾದಲ್ಲಿ ಭಾಗವಹಿಸಲಿಲ್ಲ : ಶ್ರೀನಿವಾಸಪ್ರಸಾದ್

ಮೈಸೂರು, ಸೆ.29-ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ವೈಭವೋಪೇತ ದಸರಾ ಬದಲಾಗಿ ಸಾಂಪ್ರದಾಯಿಕವಾಗಿ ಸರಳ ದಸರಾ ಆಚರಣೆ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ರಾಜ್ಯಸರ್ಕಾರ ಅದನ್ನು

Read more