ಶಾಂಘೈಗೆ ಅಪ್ಪಳಿಸಿದ ಚಂಡಮಾರುತ, ಭಾರಿ ಅವಾಂತರ ಸೃಷ್ಟಿ

ಬೀಜಿಂಗ್, ಸೆ 15 (ಎಪಿ) ಶಾಂಘೈಗೆ ಅಪ್ಪಳಿದ ಚಂಡಮಾರುತ ಭಾರಿ ಅವಾಂತರ ಸೃಷ್ಟಿಸಿದ್ದು ಹಲವಡೆ ರಸ್ತೆ,ವಾಹನ ಹಾಳಾಗಿದೆ ಶಾಂಘೈನ ದಕ್ಷಿಣದ ನಿಂಗ್ಬೋ ನಗರದಲ್ಲಿ ರಾತ್ರಿಯಿಡೀ ಭಾರಿ ಮಳೆಯ ಕಾರಣ ರಸ್ತೆಗಳಲ್ಲಿ ನೀರು ಪ್ರವಾಹದ ರೀತಿ ಹರಿದು ಕೆಲ ಸ್ಕೂಟರ್ ಮತ್ತು ಕಾರುಗಳು ನೀರಿನಲ್ಲಿ ಮುಳುಗಿವೆ ಕೆಲವು ಕೊಚ್ಚಿಹೋಗಿದೆ. ವಸತಿ ಸಂಕೀರ್ಣವು ನೀರಿನಿಂದ ಆವೃತವಾಗಿದ್ದು ಹಲವು ಕಡೆ ರಸ್ತೆಗಲನ್ನು ಮುಚ್ಚಲಾಗಿದೆ.ಪರಿಹಾರ ಕಾರ್ಯ ಆರಂಭವಾಗಿದೆ. ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2022) ಗಂಟೆಗೆ 125 ಕಿಲೋಮೀಟರ್ […]