ಸುಮಾರು 10 ಹಸುಗಳನ್ನು ಕೊಂಡಿದ್ದ ಹುಲಿರಾಯ ಮತ್ತೆ ನಾಡಿನತ್ತ

ಇಡುಕ್ಕಿ, ಅ,4- ಹಸುವನ್ನು ಕೊಂದು, ಸ್ಥಳೀಯರಲ್ಲಿ ಭಯ ಸೃಷ್ಟಿಸಿರುವ ಹುಲಿಯನ್ನು ಹಿಡಿಯಲ್ಲಿ ಅರಣ್ಯಾಧಿಕಾರಿಗಳು ಡ್ರೋಣ್ ಬಳಕೆ ಮಾಡಿದ್ದಾರೆ. ಕೇರಳದ ಮುನ್ನಾರ್ ಜಿಲ್ಲೆಯ ದಟ್ಟ ಪ್ರದೇಶದಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ. ಕಳೆದ ವಾರಾಂತ್ಯದಲ್ಲಿ ನ್ಯಾಮಕ್ಕಾಡ್ ಎಸ್ಟೇಟ್‍ನಲ್ಲಿ ಕನಿಷ್ಠ 10 ಹಸುಗಳನ್ನು ಹುಲಿ ಕೊಂದಿದೆ. ಈ ಪ್ರದೇಶದಲ್ಲಿ ಮೂರು ಬೋನುಗಳನ್ನು ಇಟ್ಟರು ಚಾಲಾಕಿ ಹುಲಿ ತಪ್ಪಿಸಿಕೊಂಡಿದೆ. ಬೋನಿನ ಸುತ್ತ ಹಸಿ ಮಾಂಸ ಇಟ್ಟರೂ ಹುಲಿ ಹತ್ತಿರ ಸುಳಿದಿಲ್ಲ. ಕಳೆದ ವಾರ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದ ಹುಲಿ ನಂತರ ಹಸುಗಳನ್ನು […]