ಬೆಂಗಳೂರಲ್ಲೊಂದು ಭಯಾನಕ ಮರ್ಡರ್ : ಯುವಕನ ದೇಹವನ್ನು ಕತ್ತರಿಸಿ ಲೆದರ್ ಬ್ಯಾಗ್‍’ಗೆ ತುಂಬಿದರು.!

ಬೆಂಗಳೂರು,ಮಾ.18-ದುಷ್ಕರ್ಮಿಗಳು ಅಪರಿಚಿತ ಯುವಕನನ್ನು ಭೀಕರವಾಗಿ ಕೊಲೆ ಮಾಡಿ ದೇಹವನ್ನು ಮನಸೋಯಿಚ್ಛೆ ತುಂಡರಿಸಿ ಲೆದರ್ ಬ್ಯಾಗ್‍ನಲ್ಲಿ ಕಟ್ಟಿ ರಸ್ತೆಬದಿ ಬಿಸಾಡಿ ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

Read more