“ಭಾರತಕ್ಕೆ ಮುಸ್ಲಿಂ ಪ್ರಧಾನಿ” ಟ್ವಿಟ್ಟರ್ ಟ್ರೆಂಡ್ ಗೆ ದ್ವನಿಗೂಡಿಸಿದ ನಟಿ ರಮ್ಯಾ

ಬೆಂಗಳೂರು,ಅ.25- ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಪ್ರಧಾನಿ ಹುದ್ದೆಯ ಚರ್ಚೆಗೆ ನಟಿ ರಮ್ಯಾ ದನಿಗೂಡಿಸಿದ್ದಾರೆ. ಬ್ರಿಟನ್‍ನಲ್ಲಿ ಅಲ್ಪಸಂಖ್ಯಾತರಾಗಿರುವ ರಿಷಿ ಸುನಕ್ ಪ್ರಧಾನಿಯಾಗಿದ್ದಾರೆ. ಭಾರತದಲ್ಲಿ ಮುಸ್ಲಿಂ ಅಭ್ಯರ್ಥಿ ಪ್ರಧಾನಿಯಾಗಬೇಕು ಎಂದು ಟ್ವಿಟರ್‍ನಲ್ಲಿ ಟ್ರೆಡಿಂಗ್ ಆಗುತ್ತಿದೆ. ಇನ್ನು ಕೆಲವರು ಭಾರತೀಯ ಚುನಾವಣಾ ಕಾಲದಲ್ಲಿ ಸೋನಿಯಾ ಗಾಂಧಿಯವರು ವಿದೇಶಿ ಮೂಲವನ್ನು ಕೆಣಕಿದ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಾದ-ವಿವಾದಗಳು ಜೋರಾಗಿವೆ. ಬಿಜೆಪಿ ಬೆಂಬಲಿತರು ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಕಲಾಂ , ಬುಡುಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ […]