ಕೋವಿಡ್ ಸೋಂಕಿತರು ಮತ್ತು ಸಾವಿನಸಂಖ್ಯೆ ಎರಡರಲ್ಲೂ ಮೈಸೂರಿಗೆ 2ನೇ ಸ್ಥಾನ

ಮೈಸೂರು,ಜ.19- ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ಎರಡರಲ್ಲೂ ಮೈಸೂರು ಜಿಲ್ಲೆ ರಾಜ್ಯದಲ್ಲೇ ಎರಡನೆ ಸ್ಥಾನದಲ್ಲಿತ್ತು.ಪಾಸಿಟಿವಿಟಿ ದರ ಶೇ 29.98ನ್ನು ಮುಟ್ಟಿದೆ. 17 ವರ್ಷದ ಬಾಲಕಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ. 585 ಮಂದಿ ಗುಣಮುಖರಾಗಿದ್ದು, ಸೋಂಕು ತಾಲೂಕು ಕೇಂದ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 6,164 ಮಂದಿಯ ಗಂಟಲು ದ್ರವವನ್ನು ಪರೀಕ್ಷಿಸಲಾಗಿದ್ದು, 96 ಮಕ್ಕಳೂ ಸೇರಿದಂತೆ 1,848 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 1,347 ಮಂದಿ ನಗರ ವಾಸಿಗಳು. ತಿ.ನರಸೀಪುರದಲ್ಲಿ 107, ನಂಜನಗೂಡು 83, […]