BIG NEWS: ಆಸ್ಕರ್ ಗೆದ್ದ ಆರ್ಆರ್ಆರ್ ಚಿತ್ರದ ‘ನಾಟು ನಾಟು’ ಹಾಡು

ನವದೆಹಲಿ, ಮಾ. 13- ಬಹು ನಿರೀಕ್ಷೆಯಂತೆಯೇ ರಾಜಮೌಳಿ ನಿರ್ದೇಶನದ ಮಹೋನ್ನತ ಚಿತ್ರವಾದ ಆರ್ಆರ್ಆರ್ ಸಿನಿಮಾದ ಜನಪ್ರಿಯ ಗೀತೆಯಾದ ನಾಟು ನಾಟು ಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗರಿಮೆ ಲಭಿಸಿದೆ. ಹಾಲಿವುಡ್ ಗೀತೆಗಳನ್ನು ಹಿಂದಿಕ್ಕುವ ಮೂಲಕ ಇತಿಹಾಸ ಸೃಷ್ಟಿಸಿದೆ. 95ನೇ ಸಾಲಿನ ಆಸ್ಕರ್ ಆಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಟು ನಾಟು ಗೀತೆಗೆ ಆಸ್ಕರ್ ಪ್ರಶಸ್ತಿ ಸಂದಿದ್ದು, ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ ಲಭಿಸಿದೆ. ನಾಟು ನಾಟು ಗೀತೆಯು ತನ್ನ ಮೇಕಿಂಗ್ನಿಂದ ಸಾಕಷ್ಟು ಸದ್ದು ಮಾಡಿತ್ತಲ್ಲದೆ ಪ್ರತಿಷ್ಠಿತ […]