“ಪ್ರಧಾನಿ ಮೋದಿ ಶ್ರೀರಾಮ ಮತ್ತು ಶ್ರೀಕೃಷ್ಣನಂತೆಯೇ ಅವತಾರ ಪುರುಷ”

ಭೋಪಾಲï, ಜ 18 -ಮಧ್ಯಪ್ರದೇಶದ ಕೃಷಿ ಸಚಿವ ಮತ್ತು ಬಿಜೆಪಿ ನಾಯಕ ಕಮಲ್ ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರ ಅವತಾರ ಎಂದು ಬಣ್ಣಿಸಿದ್ದಾರೆ. ಭಗವಾನ್ ರಾಮ ಮತ್ತು ಕೃಷ್ಣನಂತಹ ದೇವರ ಅವತಾರ ದೇಶದ ಹತಾಶೆಯ ವಾತಾವರಣವನ್ನು ಕೊನೆಗೊಳಿಸಲು ಜನಿಸಿದರು ಎಂದು ಹೇಳಿದ್ದಾರೆ. ಕಾಂಗ್ರೆಸ್ ನಡೆಸಿದ ದೌರ್ಜನ್ಯ ಹೆಚ್ಚಳ, ಭ್ರಷ್ಟಾಚಾರ ಮತ್ತು ದೇಶದ ಸಂಸ್ಕøತಿಯ ನಾಶ ಕೊನೆಗಾಣಿಸಲು ಬಂದವರು ಎಂದು ಬಣ್ಣಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತದ ಮೇಲೆ ಯಾವುದೇ ಬಿಕ್ಕಟ್ಟು ಮತ್ತು ದೌರ್ಜನ್ಯ […]