ಈ ಹೊಸ ಲಸಿಕೆ ಹಾಕಿಸಿಕೊಂಡರೆ ಜ್ವರ, ಮೈಕೈ ನೋವು ಬರಲ್ಲ

ಬೆಂಗಳೂರು,ಡಿ.24- ಲಸಿಕೆ ಹಾಕಿಸಿಕೊಂಡ್ರೆ ಜ್ವರ ಬರುತ್ತೆ. ಈಗಾಗಲೇ ಎರಡು ಡೋಸ್‍ಗಳನ್ನು ಪಡೆದಿದ್ದೇವೆ. ಮತ್ತೆ ಇನ್ನೊಂದು ಡೋಸ್‍ಗೆ ಸರದಿ ಸಾಲಿನಲ್ಲಿ ನಿಲ್ಲಲು ಟೈಮ್ ಎಲ್ಲಿದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇಲ್ಲಿದೆ.ಈ ಹಿಂದೆ ಪಡೆದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತಿತರ ಲಸಿಕೆಗಳಿಗಿಂತ ವಿಭಿನ್ನ ಹಾಗೂ ಭಾವಿಶಾಲಿಯಾಗಿರುವ ಹೊಸ ಲಸಿಕೆ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಲಸಿಕೆ ಹಾಕಿಸಿಕೊಂಡ್ರೇ ಜ್ವರನೂ ಬರಲ್ಲ, ಮೈ ಕೈ ನೋವು ಕಾಣಿಸಿಕೊಳ್ಳಲ್ವಂತೆ ಅದೆ ಭಾರತ್ ಬಯೋಟೆಕ್ ಸಂಸ್ಥೆ ಸಿದ್ದಪಡಿಸಿರುವ ಇನ್‍ಕೋವ್ಯಾಕ್ ಲಸಿಕೆ. ಈ ಲಸಿಕೆ ಹಾಕಲು ವೈದ್ಯರೇ […]