ಬಿಗ್ ನ್ಯೂಸ್ : ಎನ್ಜಿಟಿ ವಿಧಿಸಿದ್ದ 100 ಕೋಟಿ ದಂಡ ಪ್ರಶ್ನಿಸಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆ..!
ನವದೆಹಲಿ,ನ.22-ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರಿನ ಬೆಳಂದೂರು ಕೆರೆ ಮಾಲಿನ್ಯ ಮತ್ತು ಬೆಂಕಿ ಕಾಣಿಸಿಕೊಂಡ ಪ್ರಕರಣದ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್ಜಿಟಿ)ವಿಧಿಸಿದ್ದ 100 ಕೋಟಿ ರೂ.ಗಳ ದಂಡ
Read more