‘ರಾಷ್ಟ್ರೀಯ ಐಕ್ಯತಾ ದಿವಸ್‍’ಗಾಗಿ ನಾಳೆ ಓಟ

ಬೆಂಗಳೂರು, ಅ.29- ಭಾರತ ಸರ್ಕಾರವು ಅ. 31ರಂದು ದಿವಂಗತ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ 147ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಐಕ್ಯತಾ ದಿವಸ್ ಎಂದು ಆಚರಣೆ ಮಾಡಲು ನಿರ್ಧರಿಸಿದೆ. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಮತ್ತು ರಾಷ್ಟ್ರದ ಐಕ್ಯತೆ, ಭದ್ರತೆ ಹಾಗೂ ಸಮಗ್ರತೆಗಾಗಿ ನಾಳೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ 10 ಕಿಲೋ ಮೀಟರ್ ಐಕ್ಯತಾ ಓಟವನ್ನು ಆಯೋಜಿಸಲಾಗಿದೆ. ಈ ಐಕ್ಯತಾ ಓಟದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಘಟಕಗಳಿಂದ ಸುಮಾರು […]