ವಿವಾಹಿತ ಪುರುಷರ ರಕ್ಷಣೆಗೆ ಬೇಕಂತೆ ‘ರಾಷ್ಟ್ರೀಯ ಪುರುಷ ಆಯೋಗ’

ನವದೆಹಲಿ,ಮಾ.16- ಕೌಟುಂಬಿಕ ದೌರ್ಜನ್ಯದಿಂದ ಖಿನ್ನತೆಗೊಳಗಾಗಿ ವಿವಾಹಿತ ಪುರುಷರ ರಕ್ಷಣೆಗೆ ರಾಷ್ಟ್ರೀಯ ಪುರುಷ ಆಯೋಗ ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.ಅನೇಕ ಸಂದರ್ಭಗಳಲ್ಲಿ ನೊಂದು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಇದನ್ನು ತಡೆಯಲು ಮಾರ್ಗಸೂಚಿ ರೂಪಿಸಬೇಕು ಎಂದು ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆ ತಡೆಗೆ ಮತ್ತು ಕೌಟುಂಬಿಕ ಕಿರುಕುಳದಿಂದ ಬೇಸತ್ತಿರುವ ಪುರುಷರ ದೂರುಗಳನ್ನು ಸ್ವೀರಿಸಲು ಹಾಗೂ ತನಿಖೆ ಮೂಲಕ ನ್ಯಾಯ ಒದಗಿಸಲು ರಾಷ್ಟ್ರೀಯ ಮಹಿಳಾ ಆಯೋಗದಂತೆ […]