ದೇಶದ ಹೆಮ್ಮೆ INS ವಿಕ್ರಾಂತ್ನಲ್ಲಿ ನೌಕಾಪಡೆ ಕಮಾಂಡರ್ಗಳ ಸಭೆ

ನವದೆಹಲಿ,ಮಾ.6-ಭಾರತದ ನೌಕಾ ಪರಾಕ್ರಮವನ್ನು ಹೆಚ್ಚಿಸುವುದು ಮತ್ತು ತ್ರಿ-ಸೇವಾ ಸಿನರ್ಜಿಯನ್ನು ಹೆಚ್ಚಿಸುವ ಕುರಿತಂತೆ ಇಂದು ಅರಬ್ಬಿ ಸಮುದ್ರದಲ್ಲಿರುವ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನಲ್ಲಿ ಭಾರತೀಯ ನೌಕಾಪಡೆಯ ದ್ವೈವಾರ್ಷಿಕ ಕಮಾಂಡರ್ಗಳ ಸಮ್ಮೇಳನ ನಡೆಯುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಗೆ ಹಸ್ತಾಂತರಿಸಿದ 40,000 ಟನ್ ತೂಕದ ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ನೌಕಾ ಕಮಾಂಡರ್ಗಳನ್ನು ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ. ಸುಮಾರು 23,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ […]