ಅಸಹಕಾರ ಚಳವಳಿಗೆ ಕರೆಕೊಟ್ಟ ರಷ್ಯಾ ವಿರೋಧ ಪಕ್ಷದ ನಾಯಕ

ಮಾಸ್ಕೋವ್, ಮಾ.1- ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಖಂಡಿಸಿದ್ದು, ದೇಶದ ಜನ ಅಸಹಕಾರ ತೋರಿಸುವಂತೆ ಮನವಿ ಮಾಡಿದ್ದಾರೆ. ಚಳುವಳಿಯ ಕಾರಣಕ್ಕೆ ಜೈಲಿನಲ್ಲಿರುವ ನಬಲ್ನಿ, ರಷ್ಯಾದ ಪ್ರತಿಯೊಬ್ಬರ ಇಚ್ಚೆಯಿಂದ ದಾಳಿ ಮಾಡಿರುವುದಾಗಿ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಆ ರೀತಿಯಿಲ್ಲ, ಉಕ್ರೇನಿಯರನು ರಷ್ಯಾದ ಪ್ರಜೆಗಳ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ರಷ್ಯಾದ ಎಲ್ಲಾ ಜನ ದಾಳಿಗೆ ಬೆಂಬಲವಾಗಿಲ್ಲ. ಅಧ್ಯಕ್ಷರು ಬಿಂಬಿಸುತ್ತಿರುವುದು ಸರಿಯಲ್ಲ. ನಾವು […]