ಕೋಲ್ಕತ್ತಾದಲ್ಲಿ ಶಾಸಕನ ಮೇಲೆ ಹಲ್ಲೆ

ಕೋಲ್ಕತ್ತಾ, ಮಾ 19 -ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಇಂಡಿಯನ್ ಸೆಕ್ಯುಲರ್ ಫ್ರಂಟ್ ಪಕ್ಷದ ಶಾಸಕ ನೌಸಾದ್ ಸಿದ್ದಿಕ್ ಅವರ ಮೇಲೆ ವ್ಯಕ್ತಿ ಯೊಬ್ಬ ಏಕಾಏಕಿ ಹಲ್ಲೆ ನಡೆಸಿದ ಘಟನೆ ಇಲ್ಲಿ ನಡೆದಿದೆ. ಕೋಲ್ಕತ್ತಾ ನಗರದ ಹೊರಬಾಗದ ಮೈದಾನಲ್ಲಿ ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಸರ್ಕಾರಿ ನೌಕರರನ್ನು ಉದ್ದೇಶಿಸಿ ಸಿದ್ದಿಕ್ ಮಾತನಾಡಿ ಹೊರಡಲು ಮುಂದಾದಾಗ , ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಬಂದು ಅಲ್ಪಸಂಖ್ಯಾತರಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ . ಪ್ರತ್ಯುತ್ತರವಾಗಿ, ಶಾಸಕರು ತಾವು […]