ನೀಲಂ ಸಂಜೀವರೆಡ್ಡಿ ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ

ನವದೆಹಲಿ, ಜು.16- ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಏಳನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ ಎಲ್ಲಾ ಅವಧಿಯಲ್ಲೂ ಚುನಾವಣೆಯ ಮೂಲಕವೇ ರಾಷ್ಟ್ರಾಧ್ಯಕ್ಷರು ಚುನಾಯಿತರಾಗಿದ್ದಾರೆ. ಎರಡು ವರ್ಷಗಳ ತುರ್ತು ಪರಿಸ್ಥಿತಿ ನಂತರ ಹಾಗೂ ಲೋಕಸಭೆ ಚುನಾವಣೆಗಳು ಪ್ರಾರಂಭವಾದ ಒಂದು ದಿನದ ಮೊದಲು 1977ರ ನಂತರ ಫೆಬ್ರವರಿ 11ರಂದು ಫಕ್ರುದ್ದೀನ್ ಅಲಿ ಅಹ್ಮದ್ ನಿಧನರಾಗಿದ್ದರು. ಆಗ ಉಪಾಧ್ಯಕ್ಷ ಬಿ.ಡಿ.ಜತ್ತಿ ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ನಂತರ ಅದೇ ವರ್ಷ ಜೂನ್-ಜುಲೈ ನಡುವೆ 11 ರಾಜ್ಯಗಳ […]