ಸರ್ಕಾರೀ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ..!

ತುಮಕೂರು : ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಆಗ ತಾನೇ ಜನಿಸಿದ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.ಮಹಿಳಾ ಶೌಚಾಲಯದಲ್ಲಿ ಪತ್ತೇ ಆಗಿರುವ ನವಜಾತ ಹೆಣ್ಣು ಶಿಶು ಶೌಚಾಲಯದ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದೆ. ಕೊರಟಗೆಋ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳೇಯಲ್ಲಿ ಪ್ರಸುತಿ ತಜ್ಞರು ಇಲ್ಲದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಹೆರಿಗೆಯಾದ ನಂತೆ ಹೆಣ್ಣು ಮಗು ಬೇಡ ಎನ್ನುವ ದೃಷ್ಟಿಯಿಂದ ಅಲ್ಲಿ ಹಾಕಿರುವುದೋ ಅಥವಾ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ನಡೆದ ಘಟನೆಯೊ ಎಂಬುದು […]