ರಕ್ಷಣಾ ವೆಚ್ಚ ಹೆಚ್ಚಿಸಿ ಶತ್ರಗಳಿಗೆ ಪ್ರತಿಸವಾಲು ಎಸೆದ ‘ಕಿರಿಕ್’ ಕೊರಿಯಾ

ಸಿಯೋಲ್,ಜ.19- ವಿಶ್ವದ 170 ದೇಶಗಳ ಪೈಕಿ ಸೇನಾ ಸಾಮಾಥ್ರ್ಯ ಹೆಚ್ಚಳಕ್ಕೆ ಹೆಚ್ಚು ಅನುದಾನ ಮೀಸಲಿಡುತ್ತಾ ಬಂದಿರುವ ಉತ್ತರ ಕೋರಿಯಾ, ಜಾಗತಿಕ ರಾಷ್ಟ್ರಗಳ ಕೆಂಗಣ್ಣಿನ ಹೊರತಾಗಿಯೂ ಈ ವರ್ಷದ ಬಜೆಟ್‍ನಲ್ಲೂ ರಕ್ಷಣೆಗೆ ಹೆಚ್ಚು ಅನುದಾನ ನಿಗದಿ ಮಾಡಿದೆ. ನಿನ್ನೆಗೆ ಕೊನೆಯಾದ ಎರಡು ದಿನಗಳ ಜನಪ್ರತಿನಿಧಿ ಸಂಸತ್‍ನಲ್ಲಿ ದೇಶದ ಬಜೆಟ್‍ಗೆ ಅಂಗೀಕಾರ ನೀಡಲಾಗಿದೆ. ಅದರ ಪ್ರಕಾರ ಕಳೆದ ವರ್ಷಕ್ಕಿಂತಲೂ ಈ ಬಾರಿಯ ಬಜೆಟ್ ಗಾತ್ರ ಶೇ.1.7ರಷ್ಟು ಹೆಚ್ಚಾಗಿದೆ. ಅದರಲ್ಲಿ ರಕ್ಷಣಾ ಕ್ಷೇತ್ರಕ್ಕಾಗಿ ಶೇ.15.9ರಷ್ಟು ಹಣ ಮೀಸಲಿಡಲಾಗಿದೆ. ಯುದ್ಧ ಸಾಮಾಗ್ರಿಗಳ ಗುಣಮಟ್ಟ […]