ಬೆಂಗಳೂರು ಸೇರಿ ಎರಡು ಕಡೆ ಇಂಗಾಲ ಸಂಗ್ರಹ ಕೇಂದ್ರ ಸ್ಥಾಪನೆ

ನವದೆಹಲಿ, ಫೆ.11- ಪರಿಸರ ಮಾಲಿನ್ಯ ನಿಯಂತ್ರಣ, ಇಂಧನ ಉತ್ಪಾದನೆಗೆ ಬಳಕೆ ಮಾಡುವ ಸಲುವಾಗಿ ಇಂಗಾಲ ಸಂಗ್ರಹಕ್ಕೆ ಮುಂಬೈ ಹಾಗೂ ಬೆಂಗಳೂರಿನಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಎರಡು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮುಂಬೈನ ಬಾಂಬೆ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಬೆಂಗಳೂರಿನ ಜವಹರಲಾಲ್ ನೆಹರು ಅತ್ಯಾಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಇವು ಅನುಷ್ಠಾನಕ್ಕೆ ಬರಲಿವೆ. ಈ ಕೇಂದ್ರಗಳು ಕಾರ್ಬನ್ ಬಳಕೆಯ ಸಂಶೋಧನೆ ಕುರಿತ ಚಟುವಟಿಕೆಗಳಿಗೆ ಹಾಗೂ […]