ಬಿಗ್ ಬ್ರೇಕಿಂಗ್ : ಘಾನಾದಲ್ಲಿ ಮತ್ತೊಂದು ಮಾರಣಾಂತಿಕ ಸೋಂಕು ಪತ್ತೆ..!

ದಾಕರ್, ಜು.18- ಈಗಾಗಲೇ ಕೊರೊನಾದಿಂದ ಜಗತ್ತು ತತ್ತರಿಸಿದ್ದುಘಿ, ಮಾರಣಾಂತಿಕ ಎಬೋಲಾ ರೋಗ ಲಕ್ಷಣಗಳನ್ನು ಹೊಂದಿರುವ ಮಾರ್‍ಬುರ್ಗ್ ಸೋಂಕು ಪತ್ತೆಯಾಗಿದ್ದು, ಘಾನದಲ್ಲಿ ಇಬ್ಬರನ್ನು ಬಲಿ ಪಡೆದಿದೆ. ವೇಗವಾಗಿ ಹರಡುವ ಈ ಸೋಂಕು ತಗುಲಿ ಈ ತಿಂಗಳಲ್ಲಿ ಇಬ್ಬರು ಮೃತಪಟ್ಟಿದ್ದುಘಿ, ಅವರ ಮಾದರಿಗಳ ಪರೀಕ್ಷೆಯಲ್ಲಿ ಮಾರ್‍ಬುರ್ಗ್ ಸೋಂಕಿರುವುದು ಸ್ಪಷ್ಟವಾಗಿದೆ. ಜುಲೈ 10ರಂದೆ ಸೋಂಕು ಪತ್ತೆಯಾಗಿತ್ತುಘಿ. ಆದರೆ ಪರೀಕ್ಷಾ ಫಲಿತಾಂಶವನ್ನು ಸೆಹಗಲ್‍ನ ಪ್ರಯೋಗಾಲಯದಲ್ಲಿ ಮರು ದೃಢಿಕರಣ ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಖಚಿತ ಪಡಿಸಿದೆ. ದಕ್ಷಿಣ ಘಾನಾ ಭಾಗದ ಅಶಾಂತಿ […]