ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ : ಕಮಲ್‍ಪಂತ್

ಬೆಂಗಳೂರು, ಡಿ.16- ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ನಗರದಲ್ಲಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ

Read more

ಸಿಎಂಗೆ ಹೊಸ ವರ್ಷದ ಶುಭ ಕೋರಿದ ಅಧಿಕಾರಿಗಳು

ಬೆಂಗಳೂರು,ಜ.1- ನೂತನ ವರ್ಷದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಇಂದು ಯಡಿಯೂರಪ್ಪನವರನ್ನು ಭೇಟಿಯಾಗಿ ಶುಭ ಕೋರಿದರು.  ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ವಿಜಯಭಾಸ್ಕರ್, ರಾಜ್ಯಪೊಲೀಸ್

Read more

ಚಾಮುಂಡೇಶ್ವರಿಗೆ ಹೊಸ ವರ್ಷದ ಮೊದಲ ದಿನ ವಿಶೇಷ ಪೂಜೆ

ಮೈಸೂರು, ಜ.1-ನೂತನ ವರ್ಷದ ಮೊದಲ ದಿನವಾದ ಇಂದು ನಗರ ಸೇರಿದಂತೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನೆರವೇರಿದವು. ಇಂದು ಬೆಳಗಿನ ಜಾವದಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ

Read more

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಬಿಎಂಟಿಸಿ ಬಸ್ ಸೇವೆ

ಬೆಂಗಳೂರು, ಡಿ.31-ನಗರದ ವಿವಿಧ ಭಾಗಗಳಲ್ಲಿ ಜನರು ಹೊಸ ವರ್ಷಾಚರಣೆಗೆ ಸೇರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಇಂದು ತಡರಾತ್ರಿಯವರೆಗೂ ಹೆಚ್ಚುವರಿ ಬಸ್ ಸೇವೆಯನ್ನು ಒದಗಿಸಲಿದೆ. ನಗರದ ಪ್ರಮುಖ ಸ್ಥಳಗಳು ಹಾಗೂ

Read more

ನಾಳೆ ಬೆಳಗ್ಗೆವರೆಗೂ ನಂದಿ ಬೆಟ್ಟಕ್ಕೆ ಪ್ರವೇಶ ನಿಷಿದ್ಧ

ಚಿಕ್ಕಬಳ್ಳಾಪುರ, ಡಿ.31- ಬಡವರ ಊಟಿ ಎಂದೇ ಖ್ಯಾತಿ ಪಡೆದ ನಂದಿ ಗಿರಿಧಾಮದಲ್ಲಿ ಹೊಸ ವರ್ಷದ ಕೊನೆಯ ದಿನ ಕಳೆಯುವ ಆಸೆ ನಿಮಗಿತ್ತೇ? ಹಾಗಾದರೆ ನಿಮ್ಮ ಆಸೆ ಈ

Read more

ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಬಿಗಿ ಭದ್ರತೆ

ನವದೆಹಲಿ/ಮುಂಬೈ/ಕೋಲ್ಕತಾ, ಡಿ.24-ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಭುಗಿಲೇಳದಂತೆ ನಿಗ್ರಹಿಸಲು ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ

Read more

ಹುಟ್ಟುತ್ತಲೇ ‘ಲಕ್ಷ್ಮಿ’ಯನ್ನು ಕರೆತಂದ ಐವರು ಧನಲಕ್ಷ್ಮಿಯರು..!

ಬೆಂಗಳೂರು,ಜ.1- ಹೊಸವರ್ಷದಂದು ಐವರು ಹೆಣ್ಣು ಮಕ್ಕಳು ಜನಿಸುವ ಮೂಲಕ ಹುಟ್ಟುತ್ತಲೇ ಪೋಷಕರಿಗೆ ಧನಲಕ್ಷ್ಮಿಯರಾಗಿದ್ದಾರೆ! ಸರ್ಕಾರ ಇಂದು ಹುಟ್ಟುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅದರಂತೆ

Read more

ಹೊಸ ವರ್ಷದ ನೆಪದಲ್ಲಿ ಕುಡಿದು ಟೈಟಾಗಿ ಎಲ್ಲೆಂದರಲ್ಲಿ ಬಾಟಲಿ ಬಿಸಾಡಿದರೆ ಕಾದಿದೆ ಗ್ರಹಚಾರ..!

ಬೆಂಗಳೂರು,ಡಿ.31-ಕುಡಿದು ತೂರಾಡುವವರು, ಬಾಟಲ್‍ಗಳನ್ನು ಎಲ್ಲೆಂದರಲ್ಲಿ ಬಿಸಾಕುವವರ ಮೇಲೆ ಕಣ್ಣಿಡಲಿಡುವ ಬಿಬಿಎಂಪಿ ಮಾರ್ಷಲ್‍ಗಳು ಅಂತಹವರನ್ನು ಪಾಲಿಕೆ ಸಮುದಾಯ ಭವನದಲ್ಲಿ ಕೂಡಿ ಹಾಕಲಿದ್ದಾರೆ ಎಚ್ಚರ! ಬಿಬಿಎಂಪಿ 40ಕ್ಕೂ ಹೆಚ್ಚಿನ ಮಾರ್ಷಲ್‍ಗಳನ್ನು

Read more

ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಮೈಸೂರಲ್ಲಿ ಪೊಲೀಸರ ಬಿಗಿ ಭದ್ರತೆ

ಮೈಸೂರು, ಡಿ.27- ಹೊಸ ವರ್ಷ ಆಚರಣೆಯಲ್ಲಿ ನಗರದಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಡಿ.31ರಂದು ನಗರದಲ್ಲಿ ಹೋಟೆಲ್‍ಗಳು, ವಸತಿ ಗೃಹ, ಹೋಮ್‍ಸ್ಟೇ, ಅಪಾರ್ಟ್‍ಮೆಂಟ್‍ಗಳಲ್ಲಿ ವಾಸ್ತವ್ಯ ಹೂಡುವ

Read more

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮೈಸೂರಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು, ಡಿ.24- ಕ್ರಿಸ್‍ಮಸ್ ಮತ್ತು ನೂತನ ವರ್ಷ ಸಂದರ್ಭದಲ್ಲಿ ಮೈಸೂರಿಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಫಲಪುಷ್ಪ

Read more