ಎನ್‍ಐಒಎಸ್ ಪಬ್ಲಿಕ್ ಪರೀಕ್ಷಾಗೆ ಅಧಿಸೂಚನೆ ಪ್ರಕಟ

ಬೆಂಗಳೂರು,ಜ.2- ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ 2022ರ ಏಪ್ರಿಲ್/ಮೇನಲ್ಲಿ 10ಮತ್ತು 12ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ನಡೆಸಲಿದೆ. 10ಮತ್ತು 12ನೇ ತರಗತಿಗಳ ಪರೀಕ್ಷೆಗೆ ಪ್ರಥಮ ಬಾರಿಗೆ ಹಾಜರಾಗುತ್ತಿರುವವರು ಮತ್ತು ಹಿಂದಿನ ಪರೀಕ್ಷೆಯಲ್ಲಿ ಪಾಸಾದವರು ವಿಳಂಬ ಶುಲ್ಕ ಇಲ್ಲದಂತೆ 2022ರ ಜನವರಿ 1ರಿಂದ 31ರವರಗೆ ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದೆ. 2021ರ ಅಕ್ಟೋಬರ್/ನವೆಂಬರ್ ಪರೀಕ್ಷೆಗೆ ನೋಂದಾಯಿಸಿಕೊಂಡವರು/ಹಾಜರಾದವರಿಗೆ ವಿಳಂಬ ಶುಲ್ಕ ರಹಿತವಾಗಿ 2022ರ ಜನವರಿ 16ರಿಂದ 31ರವರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದು. ಎಲ್ಲಾ ವಿದ್ಯಾರ್ಥಿಗಳು 2022ರ ಫೇಬ್ರವರಿ ರಿಂದ 10ರ […]