ನಿತ್ಯಾನಂದನಿಗೆ ಮನಸೋತ ಪ್ರಿಯಾ ಆನಂದ್..!
ಅಪ್ಪು ಅಭಿನಯದ ರಾಜಕುಮಾರ, ಜೇಮ್ಸ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಪ್ರಿಯಾ ಆನಂದ್ ವಿವಾದಿತ ಹೇಳಿಕೆಯಿಂದ ಸಖತ್ ಸುದ್ದಿಯಲ್ಲಿದ್ದಾರೆ. ಜೇಮ್ಸ್ ಚಿತ್ರದ ನಾಯಕಿ ಸದ್ಯ ಪ್ರಿಯಾ ಆನಂದ್ ವಿವಾದಿತ ಹೇಳಿಕೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇವ್ರ ಹೆಸರು ದೇಶ ಬಿಟ್ಟು ಪರಾರಿಯಾಗಿರೋ ಕೈಲಾಸವಾಸಿ, ಅಘೋಷಿತ ದೇವಮಾನವ ನಿತ್ಯಾನಂದ ಅವರ ಜತೆ ತಳುಕು ಹಾಕಿಕೊಂಡಿದೆ. ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ನಿತ್ಯಾನಂದ ಅವರನ್ನು ಮದ್ವೆ ಆಗಲು ಬಯಸಿದ್ದೇನೆ ಎಂದಿದ್ದರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿಲಾಸಪ್ರಿಯ, ರಾಸಲೀಲೆಯಲ್ಲಿ […]