ವಿದೇಶಿ ವೈದ್ಯ ಪದವೀಧರರಿಗೆ ಭಾರತದಲ್ಲಿ ಇಂಟರ್ನ್‍ಶಿಪ್ ಪೂರ್ಣಗೊಳಿಸಲು ಅವಕಾಶ

ನವದೆಹಲಿ,ಮಾ.5- ಉಕ್ರೇನ್ ಯುದ್ಧ ಹಾಗೂ ಕೋವಿಡ್ ಕಾರಣಕ್ಕಾಗಿ ವಿದೇಶದಿಂದ ವಾಪಸ್ ಆಗಿರುವ ಎಂಬಿಬಿಎಸ್ ಪದವೀಧರರಿಗೆ ಭಾರತದಲ್ಲಿ ಒಂದು ವರ್ಷದ ಇಂಟರ್ನ್‍ಶಿಪ್ ಪೂರ್ಣಗೊಳಿಸಲು ಭಾರತೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ರೂಪಿಸಿರುವ ವಿದೇಶಿ ವೈದ್ಯಕೀಯ ಪದವೀಧರರ ಪರವಾನಗಿ ನಿಬಂಧನೆಗಳು -2021 ಕಡ್ಡಾಯ ವೈದ್ಯಕೀಯ ಇಂಟರ್ನ್‍ಶಿಪ್ 2021ರಡಿ ವಿದೇಶದಲ್ಲಿ ಎಂಬಿಬಿಎಸ್ ಪದವಿ ಪಡೆದವರು ಮತ್ತು ಪ್ರಾಥಮಿಕ ಅರ್ಹತೆ ಹೊಂದಿದವರು ಭಾರತದಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ಎದುರಿಸಿ ಪಾಸ್ ಆದ ನಂತರ ಇಂಟರ್ನ್‍ಶಿಪ್ ಮುಂದುವರೆಸಲು ಅವಕಾಶ ಇದೆ. ವಿದೇಶಗಳಲ್ಲಿ […]