ಈಶಾನ್ಯ ಭಾರತ ದೇಶದ ಬೆಳವಣಿಗೆಯ ಇಂಜಿನ್ ಆಗಲಿದೆ : ಪ್ರಧಾನಿ ಮೋದಿ

ಇಟ್ನಾಗರ(ಅರುಣಚಲಪ್ರದೇಶ),ಫೆ.20- 21ನೇ ಶತಮಾನದಲ್ಲಿ ಈಶಾನ್ಯ ಭಾರತವು ದೇಶದ ಬೆಳವಣಿಗೆಯ ಇಂಜಿನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅರುಣಾಚಲ ಪ್ರದೇಶದ ರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶುಭಾಷಯ ಕೋರಿರುವ ಅವರು, 36ನೇ ರಾಜ್ಯ ಸಂಸ್ಥಾಪನಾ ದಿನದ ಶುಭಾಷಯಗಳು ರಾಜ್ಯದ ಸಹೋದರ, ಸಹೋದರಿಯ ಶ್ರಮದ ಫಲದಿಂದ ರಾಜ್ಯ ನಿರಂತರ ಸಬಲೀಕರಣಗೊಂಡಿದೆ ಎಂದರು. ಅರುಣಾಚಲವನ್ನು ಪೂರ್ವ ಏಷ್ಯಾದ ಪ್ರಮುಖ ಹೆಬ್ಬಾಗಿಲು ಮಾಡುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ರಾಷ್ಟ್ರೀಯ ಭದ್ರತೆಗೆ ಸಂಬಂಸಿದಂತೆ ಅರುಣಾಚಲದ ಪಾತ್ರವನ್ನು ಪರಿಗಣಿಸಿ ಆಧುನಿಕ ಮೂಲಸೌಕರ್ಯ […]