ವೃದ್ಧಿಮಾನ್ ಮಾತುಗಳಿಂದ ನನಗೆ ಯಾವುದೇ ನೋವಾಗಿಲ್ಲ : ದ್ರಾವಿಡ್

ಕೊಲ್ಕತ್ತಾ.ಫೆ.21- ಅನುಭವಿ ಕೀಪರ್ ವೃದ್ಧಿಮಾನ್ ಸಹಾ ಅವರ ಆಡಿರುವ ಮಾತುಗಳಿಂದ ನನಗೆ ಯಾವುದೇ ನೋವಾಗಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.ಟೆಸ್ಟ್ ತಂಡಕ್ಕೆ ಆಯ್ಖೆ ಮಾಡದೆ ಅನ್ಯಾಯ ಮಾಡಲಾಗಿದೆ ಎಂದು ಬಿಸಿಸಿಏ ಅಧ್ಯಕ್ಷ ಸೌರವ್ ಗಂಗೂಲಿ ಹಾಗು ನನಗೆ ದಕ್ಷಿಣ ಆಫ್ರಿಕಾ ಸರಣಿಯ ನಂತರ ಖಾಸಗಿ ಸಂಭಾಷಣೆಯ ವೇಳೆ ಮುಖ್ಯ ಕೋಚ್ ದ್ರಾವಿಡ್ ನಿವೃತ್ತಿಯ ಬಗ್ಗೆ ಯೋಚಿಸುವಂತೆ ಕೇಳಿಕೊಂಡಿದ್ದರು ಎಂದು ವೃದ್ಧಿಮಾನ್ ಸಹಾ ಮಾಧ್ಯಮಗಳಿಗೆ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.ಇದು ಭಾರಿ ಸಂಚಲನ […]