ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಿಂದ ಜೊಕೊವಿಕ್ ಔಟ್

ಬ್ರಿಸ್ಬೇನ್, ಜ 6 – ಕೋವಿಡ್ ನಿಯಮ ಪಾಲಿಸದ ಹಿನ್ನಲೆಯಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೊವಾಕ್ ಜೊಕೊವಿಕ್ ಅವರಿಗೆ ಆಸ್ಟ್ರೇಲಿಯನ್ ಓಪನ್ ಪಂದ್ಯವಳಿಯನ್ನಾಡಲು ಅವಕಾಶ ನಿರಾಕರಿಸಲಾಗಿದೆ. ಮುಂದಿನ ಜನವರಿ 17 ರಿಂದ ಪ್ರಾರಂಭವಾಗುವ ಪ್ರಮುಖ ಟೆನಿಸ್ ಪಂದ್ಯಾವಳಿಗಾಗಿ ಸಿದ್ದತೆ ನಡೆಯುತ್ತಿದ್ದು ಆಸ್ಟ್ರೇಲಿಯಾದಲ್ಲಿ ವ್ಯಾಕ್ಸಿನೇಷನ್ ಕಡಾಯ ಮತ್ತು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ವಿಕ್ಟೋರಿಯಾ ರಾಜ್ಯ ಸರ್ಕಾರದಿಂದ ವೈದ್ಯಕೀಯ ವಿನಾಯಿತಿ ಪಡೆದ ನಂತರ ಜೊಕೊವಿಕ್ ಕಳೆದ ರಾತ್ರಿ ಆಸ್ಟ್ರೇಲಿಯಾಕ್ಕೆ ಬಂದಿಳಿದರು.ಆದರೆ ವೈದ್ಯಕೀಯ ಪ್ರಮಾಣ ಪತ್ರ ಸಲಿಸದಿರುವುದು ಹಾಗು ಲಸಿಕೆ ಪಡೆಯದಿರುವುದನ್ನು […]