ನರೇಗಾ ಯೋಜನೆ ಸ್ಥಗಿತಗೊಳಿಸುವ ಹುನ್ನಾರ : ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ,ಮಾ.15- ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹಂತ ಹಂತವಾಗಿ ಅನುದಾನ ಕಡಿತ ಮಾಡಿ, ಅನಗತ್ಯವಾದ ಗೊಂದಲಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಭಾಗದ ಉದ್ಯೋಗ ಖಾತ್ರಿಗೆ ಮಹತ್ವದ ಕೊಡುಗೆ ನೀಡಿರುವ ಮನ್ರೇಗಾ ಯೋಜನೆಯನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಸಿದೆ ಎಂದು ಹಲವು ನಾಗರಿಕ ಸಮಾಜ ಸಂಘಗಳು ಮತ್ತು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಮಾರ್ಚ್ 14 ರಂದು ನವದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‍ನ ಡೆಪ್ಯುಟಿ ಸ್ಪೀಕರ್‍ಗಳ ಸಭಾಂಗಣದಲ್ಲಿ ಸಂಸತ್ತಿನ ಸದಸ್ಯರಿಗಾಗಿ ನಡೆದ ಬ್ರೀಫಿಂಗ್‍ನಲ್ಲಿ, ನಾಗರಿಕ ಸಮಾಜದ ಸದಸ್ಯರು 2021ರ ಡಿಸೆಂಬರ್ 2021ನಿಂದಲೂ ಕಾರ್ಮಿಕರಿಗೆ […]