ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ಟಿಎಂಸಿ ಸಂಸದೆ

ನವದೆಹಲಿ,ಡಿ.17- ದೀಪಿಕಾ ಪಡುಕೋಣೆ ಅವರನ್ನು ಟೀಕಿಸುತ್ತಿರುವ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರುತ್ ಜಹಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ತೊಟ್ಟು ನೃತ್ಯ ಮಾಡಿರುವುದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿರುವ ನುಸ್ರುತ್ ಬಿಜೆಪಿಯವರ ಕಣ್ಣಿಗೆ ಎಲ್ಲವೂ ಕಾಮಾಲೆಯಂತೆ ಕಾಣುತ್ತಿರುವುದು ವಿಷಾಧನಿಯ ಎಂದಿದ್ದಾರೆ. ಬಿಜೆಪಿಯವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ. ಹೆಂಗಸರು ಹಿಜಾಬ್ ಧರಿಸುವುದರಲ್ಲಿ ಅವರಿಗೆ ಸಮಸ್ಯೆ ಇದೆ. ಮಹಿಳೆಯರು ಬಿಕಿನಿ ತೊಟ್ಟರೆ […]