ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರತದ ಖಡಕ್ ತಿರುಗೇಟು

ನವದೆಹಲಿ,ಸೆ.24- ಪಾಕಿಸ್ತಾನದ ಭಾರತ ವಿರೋಧಿ ಹೇಳಿಕೆಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಭಾರತ ವಿರೋಧಿ ಟೀಕೆಗೆ ತಿರುಗೇಟು ನೀಡಿರುವ ವಿಶ್ವಸಂಸ್ಥೆಯ ಭಾರತೀಯ ಮಿಷನ್ ಕಾರ್ಯದರ್ಶಿ ಮಿಜಿತೋ ವಿನಿಟೊ ಅವರು ಕಾಶ್ಮೀರ ಸಮಸ್ಯೆಯ ಕುರಿತು ಶೆಹಬಾಜ್ ಷರೀಫ್ ಅವರ ಹೇಳಿಕೆಗಳನ್ನು ಸುಳ್ಳು ಎಂದು ಹೇಳಿದ್ದಾರೆ. ಮಾತ್ರವಲ್ಲ ಪಾಕಿಸ್ತಾನ ಇಸ್ಲಾಮಾಬಾದ್ ಗಡಿ ದಾಟಿ ಭಯೋತ್ಪಾದನೆ ಯಲ್ಲಿ ತೊಡಗಿದೆ ಎಂದು ಆರೋಪಿಸಿದರು ತಿರುಗೇಟು ನೀಡಿದ್ದಾರೆ. ಭಾರತದ ವಿರುದ್ಧ […]