ಈ ವಿಷಯದಲ್ಲಿ ಚೀನಾ ನಗರಗಳನ್ನೇ ಹಿಂದಿಕ್ಕಿದ ಬೆಂಗಳೂರು..!

ನವದೆಹಲಿ,ಡಿ.20- ಏಷ್ಯಾ ಫೆಷಿಫಿಕ್ ವಲಯದ 11 ಪ್ರಮುಖ ನಗರಗಳಲ್ಲಿ ಚೀನಾದ ಶಾಂಗೈ ಅನ್ನು ಹಿಂದಿಕ್ಕಿ ಬೆಂಗಳೂರು, ಸೂಕ್ತ ಕಚೇರಿ ಸ್ಥಳಾವಕಾಶ ಹೊಂದಿರುವುದರಲ್ಲಿ ಮೊದಲ ಸ್ಥಾನದಲ್ಲಿದೆ. 2022ರ ಸೆಪ್ಟಂಬರ್ವರೆಗೆ ನಡೆಸಲಾದ ಸಮೀಕ್ಷೆಯ ಪ್ರಕಾರ ಬೆಂಗಳೂರು 10.6 ಮಿಲಿಯನ್ ಚದುರ ಅಡಿ ಗ್ರೇಡ್ ಎ ದರ್ಜೆಯ ಕಚೇರಿ ವಿಸ್ತೀರ್ಣವನ್ನು ಹೊಂದಿದೆ. ಏಷ್ಯಾ ವಲಯದ ನಗರಗಳಲ್ಲೇ ಇದು ಅತಿ ಹೆಚ್ಚು ದೊಡ್ಡ ಪ್ರಮಾಣದ ಜಾಗ ಎಂದು ಹೇಳಲಾಗಿದೆ. ಭಾರತದ ನಗರಗಳ ಪೈಕಿ ದೆಹಲಿಯ ಎನ್ಸಿಆರ್ 6.6 ಮಿಲಿಯನ್ ಚ.ಅ ಸ್ಥಳಾವಕಾಶ ಹೊಂದುವ […]