ಒಂದು ರಾಷ್ಟ್ರ ಒಂದು ನೋಂದಣಿ ವ್ಯವಸ್ಥೆ ಜಾರಿ

ನವದೆಹಲಿ,ಫೆ.1- ಕರಾರು ಒಪ್ಪಂದಗಳ ಸಂಬಂಧಪಟ್ಟಂತೆ ಒನ್ ನೇಷನ್ ಒನ್ ರಿಜಿಸ್ಟ್ರೇಷನ್ ಸಾಫ್ಟ್‍ವೇರ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ತಿಳಿಸಿದ್ದಾರೆ. ರಾಷ್ಟ್ರೀಯ ಜನರಿಕ್ ದಾಖಲೆಗಳ ನೋಂದಣಿ ವ್ಯವಸ್ಥೆಯೊಂದಿಗಿನ ಸಂಪರ್ಕ ಮತ್ತು ಸೇರ್ಪಡೆ ಮೂಲಕ ದೇಶಾದ್ಯಂತ ಏಕರೂಪ ನೋಂದಣಿ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಕರಾರು ದಾಖಲಾತಿಗಳ ನೋಂದಣಿಗೆ ಇದು ಅನ್ವಯಗೊಳ್ಳಲಿದೆ. ಭೂ ದಾಖಲೆಗಳ ಸಮರ್ಥ ಬಳಕೆಗಾಗಿ ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡಲು ವಿಶಿಷ್ಟ ಭೂ ದಾಖಲೆ ಗುರುತಿನ ಸಂಖ್ಯೆಗಳನ್ನು ಜಾರಿಗೆ ತರಲಾಗುವುದು. ಮಾಹಿತಿ ತಂತ್ರಜ್ಞಾನ ಆಧಾರಿತ […]