ನೈಸ್ ರಸ್ತೆಯಲ್ಲಿ ಕಾರಿಗೆ ಬೆಂಕಿ, ಕಾಲ್‍ಸೆಂಟರ್ ಉದ್ಯೋಗಿ ಸಜೀವ ದಹನ

ಬೆಂಗಳೂರು, ಮಾ.13- ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾಲ್‍ಸೆಂಟರ್ ಉದ್ಯೋಗಿ ಒಬ್ಬರು ಸಜೀವ ದಹನವಾಗಿರುವ ಘಟನೆ ರಾತ್ರಿ ನೈಸ್ ರಸ್ತೆಯಲ್ಲಿ ನಡೆದಿದೆ.

Read more

ಮಾಸ್ಕ್ ತಯಾರಿಕಾ ಘಟಕದಲ್ಲಿ ಬೆಂಕಿ, ವ್ಯಕ್ತಿ ಸಾವು

ನವದೆಹಲಿ, ಡಿ.26- ಮಾಯಾಪುರಿ ಪ್ರದೇಶದಲ್ಲಿರುವ ಮಾಸ್ಕ್ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಇಂದು ಮುಂಜಾನೆ 3.50ರ ಸಮಯದಲ್ಲಿ ಘಟಕದಲ್ಲಿ ಅಗ್ನಿ ಅನಾಹುತ

Read more

ಕೃಷ್ಣಾಷ್ಟಮಿ ಮೊಸರು ಕುಡಿಕೆ ಒಡೆಯುವ ವೇಳೆ ನಡೆಯಿತೊಂದು ದುರಂತ..!

ಮುಂಬೈ/ಥಾಣೆ, ಸೆ.4 (ಪಿಟಿಐ)- ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಹರಾಷ್ಟ್ರದ ರಾಜಧಾನಿ ಮುಂಬೈ ಮತ್ತು ಉಪನಗರಗಳಲ್ಲಿ ನಡೆದ ದಹಿ ಹುಂಡಿ(ಮೊಸರು ಕುಡಿಕೆ ಒಡೆಯುವ) ಸ್ಪರ್ಧೆ ವೇಳೆ ಯುವಕನೊಬ್ಬ ಮೃತಪಟ್ಟು,

Read more

ಮಧ್ಯಾಹ್ನದ ಬಿಸಿಯೂಟ ಸೇವಿಸಿ ಬಾಲಕ ಸಾವು, 100 ವಿದ್ಯಾರ್ಥಿಗಳು ಅಸ್ವಸ್ಥ

ರಾಂಚಿ, ಆ.31 (ಪಿಟಿಐ)- ಮಧ್ಯಾಹ್ನದ ಬಿಸಿಯೂಟ ಸೇವಿಸಿ ಬಾಲಕನೊಬ್ಬ ಮೃತಪಟ್ಟು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಜಾರ್ಖಂಡ್‍ನ ಕೊಡೆರ್ಮಾ ಜಿಲ್ಲೆಯ ಶಾಲೆಯೊಂದರಲ್ಲಿ ಸಂಭವಿಸಿದೆ. ಈ ಘಟನೆ

Read more

ಮೈಸೂರಲ್ಲಿ ಮನೆಯ ಛಾವಣಿ ಕುಸಿದು ವ್ಯಕ್ತಿ ಸಾವು

ಮೈಸೂರು, ಅ.24- ಮನೆಯ ಛಾವಣಿ ಕುಸಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಮಂಡಿಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೊಪ್ಪಿನ ಬೀದಿಯ ನಿವಾಸಿ

Read more

ಡಾರ್ಜಿಲಿಂಗ್‍ ನಲ್ಲಿ ಕಚ್ಚಾ ಬಾಂಬ್ ಸ್ಫೋಟ, ವ್ಯಕ್ತಿ ಸಾವು, ಮೂವರಿಗೆ ಗಾಯ

ಕಾಲಿಂ ಪೊಂಗ್, ಆ.20- ಕಚ್ಚಾ ಬಾಂಬ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟು, ಪೊಲೀಸರೂ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಗಿರಿಧಾಮ ಡಾರ್ಜಿಲಿಂಗ್‍ಗೆ ಹೊಂದಿಕೊಂಡಿರುವ ಕಾಲಿಂಪೊಂಗ್ ಜಿಲ್ಲೆಯಲ್ಲಿ

Read more

ಹೈದರಾಬಾದ್ ನಲ್ಲಿ 7 ಅಂತಸ್ತಿನ ಕಟ್ಟಡ ಕುಸಿದು ಇಬ್ಬರ ಸಾವು

ಹೈದರಾಬಾದ್, ಡಿ.9-ಏಳು ಅಂತಸ್ತಿನ ಕಟ್ಟಡವೊಂದು ಕುಸಿತು ಕನಿಷ್ಠ ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಹೈದರಾಬಾದ್‍ನಲ್ಲಿ ಸಂಭವಿಸಿದೆ. ಕಟ್ಟಡದ ಭಗ್ನಾವಶೇಷಗಳಡಿ ಸಿಲುಕಿರುವ ಸುಮಾರು 10

Read more

ರೈಲು ಡಿಕ್ಕಿ ರಭಸಕ್ಕೆ ಕುಸಿದು ಬಿದ್ದ ನಿಲ್ದಾಣದ ಛಾವಣಿ. ಓರ್ವ ಮಹಿಳೆ ಸಾವು, 114 ಜನರಿಗೆ ಗಾಯ

ಹೊಬೋಕೆನ್, ಸೆ.30– ಪ್ರಯಾಣಿಕರ ರೈಲು ಹಳಿ ತಪ್ಪಿ ನಿಲ್ದಾಣಕ್ಕೆ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, 114 ಜನ ಗಾಯಗೊಂಡಿರುವ ಘಟನೆ ನ್ಯೂಜೆರ್ಸಿ ರೈಲು ನಿಲ್ದಾಣದಲ್ಲಿ ನಿನ್ನೆ

Read more