ಧೋನಿ ಈಗಲೂ ನನಗೆ ಮಾರ್ಗದರ್ಶಕ ; ಕೊಹ್ಲಿ

ನವದೆಹಲಿ,ಫೆ.25- ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ಮತ್ತೊಮ್ಮೆ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಗುಣಗಾನ ಮಾಡಿದ್ದಾರೆ. ಕ್ರಿಕೆಟ್‍ನಲ್ಲಿ ನಾನು ಮಾಡಿರುವ ಸಾಧನೆಗೆ ನನ್ನ ಬಾಲ್ಯದ ತರಬೇತುದಾರ, ಕುಟುಂಬ ಹಾಗೂ ಪತ್ನಿ ಅನುಷ್ಕಾ ಎಷ್ಟು ಮುಖ್ಯವೋ ಅದೇ ರೀತಿ ಧೋನಿ ಕೂಡ ಬಹು ಮುಖ್ಯ ವ್ಯಕ್ತಿ ಎಂದು ಕೋಹ್ಲಿ ಬಣ್ಣಿಸಿದ್ದಾರೆ. 15 ವರ್ಷಗಳ ವೃತ್ತಿಜೀವನದಲ್ಲಿ ಭಾರತಕ್ಕಾಗಿ 106 ಟೆಸ್ಟ್ , 271 ಏಕದಿನ ಮತ್ತು 115 ಟಿ20 ಪಂದ್ಯಗಳನ್ನಾಡಿ 25000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿರುವ […]