ಇಸ್ರೋ ಮತ್ತೊಂದು ಮೈಲಿಗಲ್ಲು : ಬಾಹ್ಯಾಕಾಶದ ಕಕ್ಷೆ ಸೇರಿದ 3 ಉಪಗ್ರಹಗಳು

ನವದೆಹಲಿ,ಫೆ.10- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಮುನ್ನುಡಿ ಬರೆದಿದೆ. ಇಸ್ರೋ ಇಂದು ಬೆಳಿಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದ ಎಸ್‍ಎಸ್‍ಎಲ್‍ವಿ-ಡಿ2 ರಾಕೆಟ್ ಕೆಲವೆ ಕ್ಷಣಗಳಲ್ಲಿ ಮೂರು ಉಪಗ್ರಹಗಳನ್ನು ನಿಗಧಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ಎಸ್‍ಎಸ್‍ಎಲ್‍ವಿ-ಡಿ2 ರಾಕೆಟ್ ಮೂರು ಉಪಗ್ರಹಗಳೊಂದಿಗೆ ಆಕಾಶಕ್ಕೆ ಹಾರಿತು, ಇದರಲ್ಲಿ ಭಾರತದಾದ್ಯಂತದ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ ಉಪಗ್ರಹವು ಬೆಳಿಗ್ಗೆ 9:18 ಕ್ಕೆ ಮತ್ತು ಅದರ 15 ನಿಮಿಷದ ಅವಧಿಯಲ್ಲಿ […]