ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ LET ಅಂಗ ಸಂಸ್ಥೆ PAFF ನಿಷೇಧ

ನವದೆಹಲಿ,ಜ.7- ದೇಶದ ಭದ್ರತೆ ಸವಾಲುಡ್ಡುವ ಘಟನೆಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಲಷ್ಕರ್-ಇ- ತೋಯ್ಬಾದ ಅಂಗ ಸಂಸ್ಥೆಯೆಂದೆ ಗುರುತಿಸಲಾದ ಜಮ್ಮು-ಕಾಶ್ಮೀರದ ಪಿಪಲ್ಸ್ ಆಂಟಿ ಪ್ಯಾಸಿಸ್ಟ್ ಫ್ರಂಟ್ (ಪಿಎಎಫ್‍ಎಫ್) ಸಂಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ. ಲಷ್ಕರ್-ಇ-ತೋಯ್ಬಾದ ಸದಸ್ಯ ಅರ್ಬಜ್ ಅಹಮದ್ ಮಿರ್‍ನನ್ನು ಪ್ರತ್ಯೇಕ ಭಯೋತ್ಪಾದಕ ಎಂದು ಇದೇ ವೇಳೆ ಘೋಷಿಸಲಾಗಿದೆ. ಪಿಎಎಫ್‍ಎಫ್ ಭದ್ರತಾ ಸಿಬ್ಬಂದಿಗಳಗೆ ಬೆದರಿಕೆ ಒಡ್ಡುವುದು, ರಾಜಕೀಯ ನಾಯಕರಿಗೆ ಮತ್ತು ನಾಗರೀಕ ಕೆಲಸಗಾರರಿಗೆ ಬೆದರಿಕೆ ಹಾಕುತ್ತಿದ್ದರು. ಜಮ್ಮು-ಕಾಶ್ಮೀರ ಮತ್ತು ದೇಶದ ಇತರ ನಗರಗಳಲ್ಲಿ ಪಿಎಎಫ್‍ಎಫ್ ಸಂಘಟನೆ ಹಿಂಸಾಕೃತ್ಯ […]

ಗಣೇಶನ ಜೊತೆ ಸಾರ್ವಕರ್ ಫೋಟೋ ಇಟ್ಟು ಹಬ್ಬ ಆಚರಣೆಗೆ ಮುಂದಾದ ಸಂಘಟನೆಗಳು

ಬೆಂಗಳೂರು,ಆ.20- ಈಗಾಗಲೇ ಒಂದಿಲ್ಲೊಂದು ವಿವಾದಗಳು ಭುಗಿಲೆದ್ದಿರುವ ಸಂದರ್ಭದಲ್ಲೇ ಈ ಬಾರಿಯ ಗಣೇಶೋತ್ಸವವು ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಂಭವವಿದೆ. ಏಕೆಂದರೆ ಹಿಂದೂಪರ ಸಂಘಟನೆಗಳು ಗಣೇಶೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್ ಭಾವಚಿತ್ರವನ್ನು ಹಳ್ಳಿ ಹಳ್ಳಿಗಳಲ್ಲಿ ಇಡಲು ಮುಂದಾಗಿವೆ. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಗಣೇಶ ಸಂಘರ್ಷ ಭುಗಿಲೇಳುವ ಸಾಧ್ಯತೆಗಳಿವೆ. ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ವೀರ್ ಸಾರ್ವಕರ್ ಭಾವಚಿತ್ರ ಹಾಕಿದ್ದರಿಂದ ಅನ್ಯಕೋಮಿನ ಯುವಕರು ಪ್ರತಿಭಟನೆ ನಡೆಸಿ ದೊಡ್ಡ ರಾದ್ದಂತವನ್ನೇ ಸೃಷ್ಟಿಸಿದ್ದರು. ಗಲಭೆಯಲ್ಲಿ ಓರ್ವ ಯುವಕನಿಗೆ ಚಾಕು ಇರಿಲಾಗಿತ್ತು.ಈಗ […]