ಅಮೆರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿ ಹತ್ಯೆ

ವಾಷಿಂಗ್ಟನ್,ಜ.22- ಅಮೆರಿಕಾರದಲ್ಲಿ ನಡೆದ ಇನ್ನೊಂದು ದರೋಡೆ ಪ್ರಕರಣದಲ್ಲಿ ಭಾರತೀಯ ಮೂಲಕ ಮತ್ತೊಬ್ಬ ಗುಂಡೇಟಿನಿಂದ ಹತ್ಯೆಯಾಗಿದ್ದಾರೆ. ಅಮೆರಿಕದ ಫಿಲಡೆಲಿಯಾ ನಗರದಲ್ಲಿ ಗ್ಯಾಸ್‍ಸ್ಟೇಷನ್ ಉದ್ಯೋಗಿಯಾಗಿದ್ದ 66 ವರ್ಷದ ಭಾರತೀಯ ಮೂಲದ ಪಾತ್ರೋ ಸಿಬೊರಾಮ್ ಕೊಲೆಯಾಗಿದ್ದಾರೆ. ಗ್ಯಾಸ್‍ಸ್ಟೇಷನ್‍ಗೆ ಹೊಂದಿಕೊಂಡಿರುವ ಮಿನಿ ಮಾರ್ಟ್‍ಗೆ ನುಗ್ಗಿದ ಮೂವರು ಮುಸುಕುಧಾರಿಗಳು ಸಿಬ್ಬಂದಿಯಾಗಿದ್ದ ಪಾತ್ರೋ ಮೇಲೆ ದಾಳಿ ಮಾಡಿದ್ದಾರೆ. ಹಿಂದಿನಿಂದ ಗುಂಡು ಹಾರಿಸಿದ್ದು ಬೆನ್ನು ಮೂಲಕ ಒಳನುಗ್ಗಿದ ಗುಂಡುಗಳು ಗಂಭೀರವಾಗಿ ಗಾಯಗೊಳಿಸಿವೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. ಆರೋಗ್ಯಯುತ ಜೀವನಕ್ಕೆ ಯೋಗಾಸನ ರಹದಾರಿ: ಸಚಿವ […]