ಒಟಿಪಿ ಪಡೆದು ಹಣ ವರ್ಗಾವಣೆ; ಇಬ್ಬರು ವಂಚಕರು ಖಾಕಿ ಬಲೆಗೆ

ಬೆಂಗಳೂರು, ಫೆ.26- ಸಾರ್ವಜನಿಕರಿಂದ ಒಟಿಪಿ ಪಡೆದು ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಇಬ್ಬರು ವಂಚಕರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೀದರ್ ಮೂಲದ ಶಿವಪ್ರಸಾದ್ (33) ಮತ್ತು ದೆಹಲಿ ಮೂಲದ ಪಂಕಜ್ ಚೌಧರಿ (24) ಬಂಧಿತ ಆರೋಪಿಗಳು. ಅಪರಿಚಿತ ವ್ಯಕ್ತಿ 9355116388 ನಂಬರ್‍ನಿಂದ ಪಿರ್ಯಾದುದಾರರೊಬ್ಬರಿಗೆ ದೂರವಾಣಿ ಕರೆ ಮಾಡಿ ಬಿಬಿಎಂಬಿ ವಾರ್ಡ್ ಕಚೇರಿ ಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಬೂತ್ ಲೆವೆಲ್ ಕಚೇರಿಯ ಅಲಯನ್ಸ್ ಫೀಸ್ ಪಾವತಿಸುದ್ದೇನೆ ಎಂದು ನಂಬಿಸಿ ಅವರ […]