ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಮೇಲ್ಸೇತುವೆ ನೆಲಸಮಗೊಳಿಸಿ ಹೊಸ ನಿರ್ಮಾಣಕ್ಕೆ ಮುಂದಾದ ಭ್ರಷ್ಟ ಬಿಬಿಎಂಪಿ

ಬೆಂಗಳೂರು,ಜ.20- ನಗರದಲ್ಲಿ ಮತ್ತೊಂದು ಅವೈಜ್ಞಾನಿಕ ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಬಿಎಂಪಿ ಎಂಜಿನಿಯರ್‍ಗಳು ನಗರದ ಐಒಸಿ ಸರ್ಕಲ್‍ನಲ್ಲಿ ನಿರ್ಮಿಸಲಾಗಿದ್ದ ಮೇಲ್ಸೇತುವೆ ಯನ್ನು ನೆಲಸಮಗೊಳಿಸಲಾಗುತ್ತಿ ರುವುದು. ಕಾರಣಾಂತರಗಳಿಂದ ಐಒಸಿ ಸಮೀಪ ನಿರ್ಮಿಸಲಾಗಿರುವ ಮೇಲ್ಸೇತುವೆಯನ್ನು ನೆಲಸಮ ಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಖಚಿತಪಡಿಸಿದ್ದಾರೆ. ಬಿಬಿಎಂಪಿಯವರ ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ವ್ಯಾಪಕ ವಿರೋಧ ಇದ್ದರೂ ಕೋಟ್ಯಂತರ ರೂ.ಗಳ ತೆರಿಗೆ ಹಣ ಬಳಕೆ ನಿರ್ಮಿಸಲಾಗಿದ್ದ ಸೇತುವೆಯನ್ನು ಇದೀಗ ತೆರವುಗೊಳಿಸುತ್ತಿರುವ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬಾಣಸವಾಡಿಯಿಂದ ಫ್ರೆಜರ್‍ಟೌನ್‍ಗೆ […]