ಕೈ-ಕಮಲ-ಜೆಡಿಎಸ್‍ನಿಂದ ಚುನಾವಣೆಗೆ ತಾಲೀಮು ಶುರು

ಬೆಂಗಳೂರು,ಆ.24- ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಎಂಟು ತಿಂಗಳಷ್ಟೇ ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಚುನಾವಣೆಗೆ ಈಗಾಗಲೇ ತಾಲೀಮು ಶುರುಮಾಡಿಕೊಂಡಿವೆ. ಮತದಾರರ ಓಲೈಕೆಗೆ ಅಭಿವೃದ್ಧಿ ವಿಚಾರಗಳಿ ಗಿಂತ ಧರ್ಮ, ಆಹಾರ, ಉಡುಗೆ, ತೊಡಿಗೆ ಜನರ ಧಾರ್ಮಿಕ ಭಾವನೆಗಳು ಸೇರಿದಂತೆ ಮತೀಯ ವಿಷಯಗಳೇ ಮುನ್ನಲೆಗೆ ಬಂದಿವೆ. ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ, ಪಿಎಸ್‍ಐ ಹಗರಣ, ಪ್ರವಾಹ ಪರಿಹಾರ, ಬೆಲೆ ಏರಿಕೆ, ಅಭಿವೃದ್ದಿ ಹಿನ್ನಡೆ ಮುಂತಾದ ವಿಚಾರ ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡಲು ಸಿದ್ದತೆ ಮಾಡಿ ಕೊಳ್ಳುತ್ತಿದ್ದರೆ, ಇದಕ್ಕೆ […]